9 congress MLAs are from Kuruba community but only one get minister post so the Kuruba community congress MLA upset on Siddaramaiah who is know as Kuruba community political leader. <br /> <br />ಸಿದ್ದರಾಮಯ್ಯ ಅವರು ಸೇರಿದಂತೆ ಒಟ್ಟು 9 ಮಂದಿ ಕುರುಬ ಸಮುದಾಯದ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಆದರೆ ಅವರಿಗೆ ಸಿಕ್ಕಿರುವುದು ಕೇವಲ 1 ಸಚಿವ ಸ್ಥಾನ ಹಾಗಾಗಿ ಕುರುಬ ಸಮುದಾಯದ ಶಾಸಕರು ಸಮುದಾಯದ ಮುಖಂಡ ಸಿದ್ದರಾಮಯ್ಯ ಮೇಲೆ ಸಿಟ್ಟಾಗಿದ್ದಾರೆ.